Home
Search:
1146 feeds
357 categories
0 articles (<24 hours)
28 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve


RSS Feedsಮಹೇಶ್‌ ಹುಟ್ಟುಹಬ್ಬಕ್ಕೆ ‘ಸರ್ಕಾರು ವಾರಿ ಪಾಟ` ಚಿತ್ರದ ಮೋಷನ್ ಪೋಸ್ಟರ್ ಉಡುಗೊರೆ
(WorldNews Entertainment)

 
 

9 august 2020 13:09:53

 
ಮಹೇಶ್‌ ಹುಟ್ಟುಹಬ್ಬಕ್ಕೆ ‘ಸರ್ಕಾರು ವಾರಿ ಪಾಟ` ಚಿತ್ರದ ಮೋಷನ್ ಪೋಸ್ಟರ್ ಉಡುಗೊರೆ
(WorldNews Entertainment)
 


ಇಂದು (ಆಗಸ್ಟ್‌ 9) ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟಿದ ದಿನ. ಈ ದಿನದ ಸಂಭ್ರಮಕ್ಕೆ ಅವರ ಮುಂದಿನ ಚಿತ್ರ ‘ಸರ್ಕಾರು ವಾರಿ ಪಾಟ`ದ ಮೋಷನ್ ಪೋಸ್ಟರ್ ಕೂಡ ಜೊತೆಯಾಗಿದೆ. ತಮ್ಮ 45ನೇ ವರ್ಷದ ಹುಟ್ಟುಹಬ್ಬದಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ ಮಹೇಶ್‌. ಈ ಮೊದಲು ತಂದೆ ಕೃಷ್ಣ ಅವರ ಹುಟ್ಟುಹಬ್ಬದಂದು ಚಿತ್ರದ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದ್ದರು. ಆದರೆ ಅಂದು ಸಿನಿಮಾದ ಕುರಿತು ಹೆಚ್ಚಿನ ವಿವರವನ್ನು ಹಂಚಿಕೊಂಡಿರಲಿಲ್ಲ. ಜೂನ್‌ ತಿಂಗಳಲ್ಲಿ ಮಹೇಶ್‌ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮೂಲಕ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು. ಆಗ ಅಭಿಮಾನಿಗಳು ‘ಸರ್ಕಾರು ವಾರಿ ಪಾಟ` ಸಿನಿಮಾದ ಕುರಿತು ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗೆ ಮಹೇಶ್ ‘ಈ ಸಿನಿಮಾ `ಂದು ಉತ್ತಮ ಸಂದೇಶವಿರುವ ಮನೋರಂಜನಾ ಚಿತ್ರ. ಈ ಸಿನಿಮಾದ ಕುರಿತು ತುಂಬಾನೇ ಉತ್ಸುಕನಾಗಿದ್ದೇನೆ`...


 
8 viewsCategory: Entertainment
 
Farmer Wants A Wife contestant in crew member scandal
(WorldNews Entertainment)
Black Country, New Road shares cover of Weezer`s ‘Say It Ain`t So`
(WorldNews Entertainment)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten